See also 2ex parte
1ex parte ಎಕ್ಸ್‍ ಪಾರ್ಟಿ
ಗುಣವಾಚಕ
Latin
  1. (ನ್ಯಾಯಶಾಸ್ತ್ರ) ಏಕಪಕ್ಷೀಯ; ಒಂದೇ ಪಕ್ಷದ; ಒಂದೇ ಪಕ್ಷದ ಪರ(ವಾದ): no ex parte testimony is to be received by court ನ್ಯಾಯಸ್ಥಾನ ಏಕಪಕ್ಷೀಯ ಸಾಕ್ಷ್ಯವನ್ನು ತೆಗೆದುಕೊಳ್ಳಬಾರದು.
  2. ಏಕಪಕ್ಷೀಯವಾಗಿ ಮಾಡಿದ ಯಾ ಹೇಳಿದ: an ex parte statement ಏಕಪಕ್ಷೀಯ ಹೇಳಿಕೆ.
See also 1ex parte
2ex parte ಎಕ್ಸ್‍ ಪಾರ್ಟಿ
ಕ್ರಿಯಾವಿಶೇಷಣ
Latin

ಏಕಪಕ್ಷೀಯವಾಗಿ; ಒಂದೇ ಪಕ್ಷವಾಗಿ; ಒಂದೇ ಪಕ್ಷದ ಪರವಾಗಿ: was discussed ex parte ಏಕಪಕ್ಷೀಯವಾಗಿ ಚರ್ಚಿತವಾಯಿತು.